ಕೇವಲ ₹5174
ವರ್ಷಗಳ ವರೆಗೆ ಮಾತ್ರ
ಪಡೆಯಿರಿ ವಾರ್ಷಿಕ 1.45 ಲಕ್ಷ ಜೀವನಪೂರ್ತಿ...
ಇದು ಕೇವಲ ಹೂಡಿಕೆ ಅಲ್ಲ, ಭವಿಷ್ಯದ ರಕ್ಷಣಾ ಕವಚ. ಆಯುಷ್ಯದ ಪೂರ್ತಿ ಬೆಂಬಲ ಜೀವನದ ಎಲ್ಲ ತಿರುವುಗಳಲ್ಲಿ ನಿಮ್ಮ ಜೊತೆ.
ವಾರ್ಷಿಕ 1.45 ಲಕ್ಷ ಹಣ ಪಡೆಯುವಿಕೆ
ಜೀವನದ ನಂತರ ನಾಮಿನಿಗೆ ದೊಡ್ಡ ಮೊತ್ತದ ಕೊಡುಗೆ!
ಜೀವನದ ಎಲ್ಲ ತಿರುವುಗಳಲ್ಲಿ ಜೊತೆ ಜೊತೆಯಾಗಿ .
ಮಗುವಿನ ಶಿಕ್ಷಣಕ್ಕಾಗಿ ಹೂಡಿಕೆ ಮಾಡಲು ಬಯಸುವ ಪೋಷಕರು
ಮಗುವಿನ ಭವಿಷ್ಯಕ್ಕೆ ಖಚಿತ ಹಣ ಮರುಪಾವತಿಯನ್ನು ಬಯಸುವವರು
ಆಯುಷ್ಯವಿಡೀ ಖಚಿತ ಆದಾಯವನ್ನು ಬಯಸುವ ದಂಪತಿಗಳು
ಈ ಯೋಜನೆಯ ಆಕರ್ಷಕ ಹಣ ಮರುಪಾವತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಆತ್ಮವಿಶ್ವಾಸದಿಂದ ನಿರ್ಧಾರ ತೆಗೆದುಕೊಳ್ಳಲು
ಇಂದೇ ಕರೆ ಮಾಡಿ.
“ನಾವು ಈ ಯೋಜನೆಯನ್ನು ನಮ್ಮ ಮಗುವಿನ ಶಿಕ್ಷಣಕ್ಕಾಗಿ ತೆಗೆದುಕೊಂಡಿದ್ದೇವೆ.ಇಂದಿಗೆ ಅದರ ಫಲವಾಗಿ ಮಗುವಿನ ಕನಸುಗಳಿಗೂ ಭದ್ರತೆ ಬಂದಿದೆ.”
“ಈ ಯೋಜನೆ ನಮ್ಮ ಮಗುವಿನ ಜೀವನಪರ್ಯಂತ ಹಣ ಮರುಪಾವತಿಗಾಗಿ ಅತ್ಯುತ್ತಮವಾಗಿದೆ. ನಮಗೆ ಇದು ಕೇವಲ ವಿಮೆ ಅಲ್ಲ, ಭವಿಷ್ಯದ ಆಶ್ರಯ.”
“ಈ ಯೋಜನೆ ನಮಗೆ ಕೇವಲ ಹಣಕಾಸಿನ ಯೋಜನೆ ಅಲ್ಲ ನಮ್ಮ ಮಗುವಿಗೆ ಜೀವನಪೂರ್ತಿ ನೆನಪಿನ ಕೊಡುಗೆಯಾಗಿ ಉಳಿಯಲಿದೆ.”
“ಪ್ರತಿ ವರ್ಷ ನಮ್ಮ ಮಗನ ಪ್ರತಿಯೊಂದು ಹುಟ್ಟು ಹಬ್ಬಕ್ಕೆ ಈ ಯೋಜನೆಯ ಹಣ ಮರುಪಾವತಿಯು ನಮ್ಮ ಪ್ರೀತಿಯ ನಿಜವಾದ ಕೊಡುಗೆಯಾಗಲೆಂದು ನಾವು ಈ ಯೋಜನೆಗೆ ಪಾವತಿಯನ್ನು ಮಾಡುತ್ತಿದ್ದೇವೆ.
ಇದು ನಮ್ಮ ಪ್ರೀತಿಯ ನಿಜವಾದ ಹೂಡಿಕೆ.”
“ಇನ್ನೂರ್‌ಹುಬ್ಬಳ್ಳಿಯ ಮಾರ್ಗದರ್ಶನದಿಂದ ನಮ್ಮ ಕುಟುಂಬಕ್ಕೆ ಹೊಸ ಆತ್ಮವಿಶ್ವಾಸ ಸಿಕ್ಕಿದೆ.
ಮಗುವಿನ ಭವಿಷ್ಯ ಈಗ ಸುರಕ್ಷಿತ ಕೈಗಳಲ್ಲಿ ಇದೆ.”
ಸಾಗರ್ ಕೇರ್, ಸಲಹೆ ಹಾಗೂ ವಿಮಾ ಸೇವೆಗಳ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿದೆ. ಎರಡು ದಶಕಗಳಿಗಿಂತಲೂ ಹೆಚ್ಚು ಅನುಭವದೊಂದಿಗೆ, ನಾವು ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಆದಾಯ ಭದ್ರತೆ ಹಾಗೂ ಆರೋಗ್ಯ ಭದ್ರತೆ ಹಾಗೂ ಹಣಕಾಸು ಪರಿಹಾರಗಳನ್ನು ಒದಗಿಸುತ್ತಿದ್ದೇವೆ.
ಉತ್ತಮ ಸೇವೆ ನೀಡಲು, ನಾವು ನಿರಂತರವಾಗಿ ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಅಳವಡಿಸಿಕೊಂಡು ವೇಗ, ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಿದ್ದೇವೆ.
ಸಾಗರ್ ಕೇರ್ – ಇದು ಕೇವಲ ವಿಮೆಯ ಸಲಹೆ ಅಲ್ಲ, ಇದು ಭವಿಷ್ಯದ ಭರವಸೆ.
© 2023 Created with Royal Elementor Addons